Showing posts with label PHOTO GALLARY. Show all posts
Showing posts with label PHOTO GALLARY. Show all posts

Friday, 13 February 2026

PHOTO GALLARY

1) 2025-26 ನೇ ಸಾಲಿನ 1 ರಿಂರ 5 ನೇ ತರಗತಿಗಳ ಶಿಕ್ಷಕರಿಗೆ 5 ದಿನಗಳ EMPTIP ತರಬೇತಿ ಕಾರ್ಯಗಾರವು ದಿನಾಂಕ: 06 04 2026 ರಂದು TCW ಉರ್ದು ಶಾಲೆಯಲ್ಲಿ ಉದ್ಘಾಟಿಸಲಾಯಿತು. ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಪ್ರವೀಣಕುಮಾರ ಗುಜ್ಜರ ಮತ್ತು ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಆರ್ ಬಿ ಲಿಂಗದಾಳ ಮತ್ತು KSPSTA ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಂ ಆರ್ ಕಬ ಶ್ರೀ M.R. ಕಬ್ಬೇರ ಹಾಗೂ ಎಲ್ಲಾ ಶೈಕ್ಷಣಿಕ ಮೇಲ್ವಿಚಾರಕರು ಮತ್ತು ಶಿಬಿರಾರ್ಥಿಗಳು ಹಾಜರಾಗಿದ್ದರು.